ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಆದಿಪುರುಷ್ ಟೀಸರ್ ಬಿಡುಗಡೆ ಆಗಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಾಯಣದ ಕಥೆಯಾಧಾರಿತ ಆದಿಪುರುಷ್ ಟೀಸರ್ ಬಿಡುಗಡೆಗೊಂಡಿದೆ. ಅನ್ಯಾಯದ 10 ತಲೆಗಳನ್ನು ತುಳಿದುಹಾಕಲು ಶ್ರೀರಾಮನ ಅವತಾರದಲ್ಲಿ ಪ್ರಬಾಸ್ ಬರ್ತಿದ್ದಾರೆ. ಸೈಫ್ ಅಲಿಖಾನ್ ರಾವಣನಾಗಿ ಮಿಂಚಿದ್ದಾರೆ. ತೆಲುಗಿನ ಆದಿಪುರುಷ್ ಸಿನಿಮಾ ಬರೋಬ್ಬರಿ 500 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗ್ತಿದೆ. ಮುಂದಿನ ವರ್ಷ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.
#publictv #prabhas #adipurush